Hosa Aleyondu Shuruvagide歌词由Narendra Kumar J演唱,出自专辑《Hosa Aleyondu Shuruvagide》,下面是《Hosa Aleyondu Shuruvagide》完整版歌词!
Hosa Aleyondu Shuruvagide歌词完整版
ನಿನ್ನ ನಗುವಂಚಿನಲಿ
ಹೊಸ ಬಲೆಯೊಂದು ಸುಳಿದಾಡಿದೆ
ನಿನ್ನ ಸೆಳೆತಕೆ ಸಿಲುಕಿ
ಈ ಮನವಿಂದು ಬಳಲಾಡಿದೆ
ನಿನ್ನ ತುಟಿಯಂಚಿನಲಿ
ಹಸಿ ಕಲೆಯೊಂದು ನಲಿದಾಡಿದೆ
ನನ್ನ ಎದೆ ಕಡಲಿನಲ್ಲಿ
ಹೊಸ ಅಲೆಯೊಂದು ಶುರುವಾಗಿದೆ
ನಿನ್ನ ನೋಡಿ
ಪದ ಝರಿಯೊಂದು
ಹರಿದಾಡಿದ
ನಿನ್ನ ಚೆಲು ಕೆಂಪಲಿ
ಬಿಸಿ ಕಿಡಿಯೊಂದು ಸಿಡಿದಾಡಿದೆ
ನಿನದೇ ನೆನಪು
ನಿನದೇ ಹೊಳಪು
ಕಣ್ಣ ಮುಂದೆ ಕುಣಿದಾಡಿದ
ನಿನ್ನೀ ಚೆಲುವು
ನನ್ನೀ ಮನವ
ನಿನ್ನ ಹಿಂದೆ ಎಳೆದಾಡಿದೆ
ನಿನ್ನ ಬಿಸಿಯುಸಿರಿನಲಿ
ಒಣ ಹವೆಯೊಂದು ತಂಪಾಗಿದೆ
ನನ್ನ ಹಸಿ ವನಗಳಲಿ
ಹೊಸ ಮಳೆಯೊಂದು ಶುರುವಾಗಿದೆ
ನಿನ್ನ ಬಿಸಿ ಶಾಖದಲಿ
ಛಳಿ ಹಿಮವೊಂದು ಜಲವಾಗಿದೆ
ನನ್ನ ಈ ಶಿಖರದಲಿ
ಹೊಸ ನದಿಯೊಂದು ಶುರುವಾಗಿದೆ