Amma歌词由Pavana V Kashyap&Paluz45演唱,出自专辑《Amma》,下面是《Amma》完整版歌词!
Amma歌词完整版
ಕಾಣದ ಕಣ್ಣಲ್ಲಿ ದೇವತೆ ಬಂದಂತೆ ಬರುತಾಳೆ ಅಮ್ಮ ಕಷ್ಟಗಳಿದ್ದರೂ ನೋವುಗಳಿದ್ದರೂ ನಗುತಾಳೆ ಅಮ್ಮ
ಚಂದ್ರನ ತೋರಿಸಿ ಊಟ ಮಾಡಿಸಿ ನಗುತ್ತಾಳೆ ಅಮ್ಮ ಚಂದ್ರನ ತೋರಿಸಿ ಊಟ ಮಾಡಿಸಿ ನಗುತ್ತಾಳೆ ಅಮ್ಮ
ನನ್ನಾಣೆ ಹೇಳುವೆ, ನೀನೆ ನನ್ನ ಮೊದಲ ದೈವ
ನೀನಿಲ್ಲದಿದ್ದರೆ ಜೀವನವೇ ಇಲ್ಲಿ ಶೂನ್ಯ
ನಗುವ ನಗುವಲ್ಲೇ ಕಳೆದೆ ದಿನವ
ನಿನ್ನ ನೋಡಿ ಮರೆತೇ ಜಗವ ನಿನ್ನ ಮೀರಿ ಈ ಜಗದಲ್ಲಿ ಇನ್ನೇನಿದೆ
ಬರುವ ಕಣ್ಣೀರ ಒರೆಸಿನಗುವ
ಸೋತು ನಿಂತಾಗ ಧೈರ್ಯ ತರುವ
ನಿನ್ನ ನೀ ಮರೆತು ನನ್ನ ನೀ ನೋಡಿದೆ
ಕಾಣದ ಕಣ್ಣಲ್ಲಿ ದೇವತೆ ಬಂದಂತೆ ಬರುತ್ತಾಳೆ ಅಮ್ಮ ಚಂದ್ರನ ತೋರಿಸಿ ಊಟವ ಮಾಡಿಸಿ ನಗುತಾಳೆ ಅಮ್ಮ
ಕಾಣದ ಕಣ್ಣಲ್ಲಿ ದೇವತೆ ಬಂದಂತೆ ಬರುತ್ತಾಳೆ ಅಮ್ಮ ಚಂದ್ರನ ತೋರಿಸಿ ಊಟ ವ ಮಾಡಿಸಿ ನಗುತ್ತಾಳೆ ಅಮ್ಮ