Nina Nanna Bul Bul歌词由Mk Shravan演唱,出自专辑《Nina Nanna Bul Bul》,下面是《Nina Nanna Bul Bul》完整版歌词!
Nina Nanna Bul Bul歌词完整版
ನಿನ್ನ ಸಲುವಾಗಿ ನನ್ನ ಎಕ್ಸಾಂ ಆಗೇತಿ ಈಗ ಫೇಲ್
ಆರ ತಿಂಗಳ ಆಟಾ ಆಡಿ ಮಾಡಾವ ನಿನ್ನ ಡಿಲ್
ಬುಲ್ ಬುಲ್ ಬುಲ್ ಬುಲ್ ನಿನ ನನ್ನ ಬುಲ್ ಬುಲ್
ಬುಲ್ ಬುಲ್ ಬುಲ್ ಬುಲ್ ನಿನ ನನ್ನ ಬುಲ್ ಬುಲ್
ಮಾರಿಗಿ ಪೌಡರ್ ತುಟಿಗಿಕಿ ಲಿಪ್ಸ್ಟಿಕ್ ಹಚಕೂಂಡ ಹೊಂಟಾಳ ಕಣಮುಂದ
ಇಕಿನ ನೋಡಿ ನನ್ನ ಮೈಯಾಗ ಹಿಡದೈತಿ ಈಗ ಭಾಳ ಸುಂದ
ಬಿಡಲೆಂಗೂ ಬಿಡಲೆಂಗೂ ಗೆಳೆಯ ಇಕಿನ ಬಿಡಲೆಂಗೂ
ಬಿಡಲೆಂಗೂ ಬಿಡಲೆಂಗೂ ಗೆಳೆಯ ಇಕಿನ ಬಿಡಲೆಂಗೂ
ಮುಟ್ಟಿರ ಸಾಕ ಮುನ್ನುರಕೂಕೈತಿ ಈಗ ನನ್ನ ಎವರೆಜ್
ಲವ್ ಮಾಡಾಕ ಲಕಿ ಬೆಕೂ ಗೆಳೆಯ ಇಕಿಗಿ ನಾಲೆಜ
ಹೊಗತಾಳ ಹೊಗತಾಳ ದಿನ್ನಾ ಕಾಲೆಜಕ ಹೋಗತಾಳ
ಹೊಗತಾಳ ಹೊಗತಾಳ ದಿನ್ನಾ ಕಾಲೆಜಕ ಹೋಗತಾಳ
ಬರತಾಳ ಬರತಾಳ ನನ್ನ ನೋಡಿ ನಗತಾಳ
ನಗತಾಳ ನಗತಾಳ ನನ್ನ ನೋಡಿ ನಗತಾಳ
ಬಂದರ ಅಡ್ಡ ಜಿಗಿತಿ ವಡ್ಡ ಯಾವ ತಳಿಯ ಹೆಣ್ಣ
ಎಷ್ಟೂ ಹುಡುಗುರನ ಮಳ್ಳ ಮಾಡಿದಿ ಹ್ವಡದ ನಿನ ಕಣ್ಣ
ಬಿಡುವುದಿಲ್ಲ ಬಿಡುವುದಿಲ್ಲ ಈಗ ನಿನ್ನ ಬಿಡುವುದಿಲ್ಲ
ಬಿಡುವುದಿಲ್ಲ ಬಿಡುವುದಿಲ್ಲ ಈಗ ನಿನ್ನ ಬಿಡುವುದಿಲ್ಲ
ಬಿಡುವುದಿಲ್ಲ ಬಿಡುವುದಿಲ್ಲ ಒಟ್ಟ ನಿನ್ನ ಬಿಡುವುದಿಲ್ಲ
ಸಾಹಿತ್ಯ ಬರಿಲಾಕ ಭಾಳ ಬಿರಸ್ ಎಮ್ ಡಿ ಭರಮಖೋಡಿ
ಎಮ್ ಕೆ ಶ್ರಾವಣ ಪಂಚಾಕ್ಷರಿಯು
ಹೇಳ್ಯಾರ ಹಿಂಗ್ ಹಾಡಿ
ತಿಳಿಬೇಕ ನಿ ತಿಳಿಬೇಕ ಹಾಡಿನ ಅರ್ಥ ತಿಳಿಯಬೇಕ
ಅನಬೇಕ ನಿ ಅನಬೇಕ ಹೌದೂ ಮಾವಾ ಅನಬೇಕ