Shrishaila Guddada Mallayya歌词由Mk Shravan&panchakshari mv演唱,出自专辑《Shrishaila Guddada Mallayya》,下面是《Shrishaila Guddada Mallayya》完整版歌词!
Shrishaila Guddada Mallayya歌词完整版
ಶ್ರೀಶೈಲ ಗುಡ್ಡದ ಚನ್ನಮಲ್ಲಯ್ಯ
ನಿನ್ನನು ಹುಡುಕುತ ನಾವ ಬಂದೆವಯ್ಯ
ಶ್ರೀಶೈಲ ಮಲ್ಲಯ್ಯ ದರುಷನವ ನಿಡಯ್ಯ
ಶ್ರೀಗಿರಿಯ ಮಲ್ಲಯ್ಯ ದರುಷನವ ತೋರಯ್ಯ
ತಾಯಿ ತಂದೆಯ ಪಾದಕ್ಕೆ ನಮಿಸೋಣ
ಹಣಿಮ್ಯಾಲ ವಿಬೂತಿ ಬಸ್ಮ ದರಿಸೋಣ
ಕಂಬಿಯ ಹೋತ್ತು ನಾವು ನಡೆಯೋಣ
ದೂರದ ದಾರಿಲಿ ನಾವು ಸಾಗೋನ
ಉಗೆ ಉಗೆ ಮಲ್ಲಯ್ಯ ಎಂದು ಕುಣಿಯೋನ
ಶ್ರೀಶೈಲ ಮಲ್ಲಯ್ಯ ದರುಷನವ ನಿಡಯ್ಯ
ಶ್ರೀಗಿರಿಯ ಮಲ್ಲಯ್ಯ ದರುಷನವ ತೋರಯ್ಯ
ಕಲ್ಲು ಮುಳ್ಳು ದಾರಿಯೋಳಗ ನಡೆದು
ಬರುವೆ ಕಾಯಪ್ಪ
ಬರಿಗಾಲ ಬಿಸಲಾಗ ನಿನ ದ್ಯಾನ ಬಿಡೆನಪ್ಪ ಶೀವ ಶೀವ ಎನ್ನುತ ಬಂದೆ ಶೀವಪ್ಪ
ಹರ ಹರ ಎನ್ನುತ ಬಂದೆ ನನ್ನಪ್ಪ
ನಿನ್ನಯ ಕರುಣೆ ನಮಗಿರಲೆಪ್ಪ
ಶ್ರೀಶೈಲ ಮಲ್ಲಯ್ಯ ದರುಷನವ ನಿಡಯ್ಯ
ಶ್ರೀಗಿರಿಯ ಮಲ್ಲಯ್ಯ ದರುಷನವ ತೋರಯ್ಯ
ಬಿಮಣ ಕೋಳ್ಳದಾಗ ಬೆತವ ಹಿಡಕೋಂಡ
ಕಾಡಿನ ದಾರಿಯೋಳಗ ಬರುವೆವು ನಡಕೋಂಡ
ಕೈಲಾಸ ಬಾಗಿಲಿಗೆ ಕಾಯಿಯ ಒಡಕೊಂಡ
ಅಡಕೇಶ್ವರ ಶೀಕರೆಶ್ವನ ದರುಷನ ಪಡಕೊಂಡ
ಸಾಕ್ಷಿ ಗಣಪನ ದರುಷನ ಮಾಡಿ
ಪಾತಾಳ ಗಂಗೆಯಲಿ ಸ್ನಾನವ ಮಾಡಿ
ಬಂದೆವು ತಂದೆ ನಿನ ಪಾದ ಬೆಡಿ
ಶ್ರೀಶೈಲ ಮಲ್ಲಯ್ಯ ದರುಷನವ ನಿಡಯ್ಯ
ಶ್ರೀಗಿರಿಯ ಮಲ್ಲಯ್ಯ ದರುಷನವ ತೋರಯ್ಯ
ಯುಗಾದಿ ಹಬ್ಬಕ್ಕ ಬೆವು ಬೆಲ್ಲ ಸವಿದೇವು
ಶ್ರೀಗಿರಿ ಮಲ್ಲಯ್ಯನ ತೇರನು ಕಂಡೆವು
ಆಸಂಗಿ ಬಕ್ತರೆಲ್ಲ ಬಕ್ತಿಯಿಂದ ಬಂದೆವು
ಶ್ರೀ ಮಲ್ಲಿಕಾರ್ಜುನನ ಹರಸೆಂದು ಬೆಡಿದೇವು
ವರುಷ ವರುಷವು ನಾವು ಬರುವೇವು
ಕಂಬಿಯ ಹೋತ್ತು ನಾವು ಬರುವೇವು
ನಿನ್ನ ಕಂಡ ನಮ್ಮ ಜನುಮ ಧನ್ಯವು
ವಟ್ಟನವರ ಮಾರುತಿಯು ಸಾಹಿತ್ಯ ಬರೆದಾರ
ಶ್ರಾವಣ ಪಂಚಾಕ್ಷರಿ ಗಾಯನ ಮಾಡ್ಯಾರ
ಶ್ರೀಶೈಲ ಮಲ್ಲಯ್ಯ ದರುಷನವ ನಿಡಯ್ಯ
ಶ್ರೀಗಿರಿಯ ಮಲ್ಲಯ್ಯ ದರುಷನವ ತೋರಯ್ಯ