We Call Him D Boss歌词由Aniruddha Sastry&Pratap Bhatt&Madhwesh Bharadwaj&Abhishek M R&Vishak Nagalapura演唱,出自专辑《We Call Him D Boss》,下面是《We Call Him D Boss》完整版歌词!
We Call Him D Boss歌词完整版
ಸಾಹೋರೇ ಸಾಹೋ ಸುಲ್ತಾನ್
ಬಾಕ್ಸ್ office ಗಿವನೇ ಸುಲ್ತಾನ್
ನಡಿಗೆ ತೂಕ ಹೆಚ್ಚಿದೆ ಬಾಸ್
ನಗಾರಿ ನೆಚ್ಚಿ ನುಡಿದಿದೇ ಬಾಸ್
ಮತ್ತೇರಿ ನಿಂತಿರೋ ಮದ್ದಾನೆಯಂತೆಯೇ
ಖುದ್ದಾಗಿ ನುಗ್ಗುವ ಬಾಸ್
*ಸುಡುವ ಸೂರ್ಯನಂತಿರೋ ಬಾಸ್
ಸುನಾಮಿ ನಡೆದು ಬಂದರೇ ಬಾಸ್*
ಸಿಡಿಲಾಗಿ ನಿಲ್ಲುವ ಮಮತೇಗೆ ಸೋಲುವ
ಮನೆಮನೆಯ ಮಗನಿವ ಬಾಸ್
‘ಅರ್ಜುನ’ ‘ಯೋಧ’ನಿವ
ರಣ ‘ಸುಂಟರಗಾಳಿ’ ಇವ
ಯಜಮಾನನು ವಿರಾಟ
ಹೃದಯದಲಿ ಅಭಿಮಾನಕೆ ‘ದಾಸ’ನಿವ
ಎದುರಾಳಿಯೆ ಇಲ್ಲದವ
ಅತಿರಥ ಸಾರಥಿಯೇ ಇವ
ಇವ ಸ್ನೇಹಕೆ ಅಧಿಪತಿ ಕನ್ನಡ ‘ಭೂಪತಿ’
ನಮಗೆಂದೂ ಇವ ‘ಒಡೆಯ’ನೇ
We call him boss
D d d dboss
D d d dboss
ಸಾಹೋರೇ ಸಾಹೋ ಸುಲ್ತಾನ್
ಬಾಕ್ಸ್ office ಗಿವನೇ ಸುಲ್ತಾನ್
ಸ್ನೇಹಕ್ಕೆ ಖ್ಯಾತಿಯು ಬಾಸ್
ರೋಷಕ್ಕೂ ಭೀತಿಯು ಬಾಸ್
ಕೈ ಹಿಡಿಯೊ ಸರದಾರ ಕೈ ಮುಗಿಯೋ ಕಾಟೇರ
ಬಿಚ್ಚುಗತ್ತಿ ‘ರಾಯಣ್ಣ’ ಬಾಸ್
ಸಿಡಿವ ಮದ್ದು ಗುಂಡಿಗೇಯ ಬಾಸ್
ಅಖಾಡ ಹೊತ್ತಿ ಉರಿದಿದೇ ಬಾಸ್
ಚದುರಂಗ ಗೊತ್ತಿದೆ ಗಜಪಡೆಯ ಗತ್ತಿದೆ
ಸೆಲೆಬ್ರಿಟಿಗಳ ಕೀರುತಿ ಬಾಸ್
‘ತಾರಕ’ ರಾಮನಿವ
ತಕರಾರಿಗೆ ಸಿಲುಕದವ
*ಅಭಿಮಾನಿಯ ಹೆಸರನು ತನ್ನದೆ ಎದೆಯಲಿ
ಕೆತ್ತಿದ ಕರ್ಣನಿವ *
ಹೊಸ ‘ಕ್ರಾಂತಿ’ಗೆ ನಾಂದಿ ಇವ
ಇತಿಹಾಸವ ಬರೆದಿಡುವ
ಇನ್ನೆಲ್ಲಿಯು ಸಿಕ್ಕದ ಅಪ್ಪಟ ವಜ್ರವು
ಎಂದೆಂದೂ ಇವ ‘ಅಗ್ರಜ’ನೇ
We call him boss
D d d d d d dboss