Shankara Shubhakara歌词由Aniruddha Sastry演唱,出自专辑《Shankara Shubhakara》,下面是《Shankara Shubhakara》完整版歌词!
Shankara Shubhakara歌词完整版
ಶಂಕರ ಶುಭಕರ ಚಂದ್ರಚೂಡ ಸುಂದರ
ಭವಭಯ ಹರನೇ ಈಶ್ವರ
ಅಭಯಕೆ ನೀನೇ ಓಂಕಾರ
ಪ್ರಣವಾಕಾರ ಪ್ರಣಮಾಮಿ ಹರ
ರುದ್ರ ತಾಂಡವಾಗ್ನಿನೇತ್ರ ಶಶಿಧರ
ಶಂಕರ ಶುಭಕರ ಚಂದ್ರಚೂಡ ಸುಂದರ
ಶಂಕರ ಶುಭಕರ ಚಂದ್ರಚೂಡ ಸುಂದರ
ದೇವ ನರ ಸುರ ಪೂಜಿಸುವ ಹರ
ದುಷ್ಟಶಕ್ತಿ ಸಂಹಾರ
ಸೌಮ್ಯ ಭಾಸುರ ಸಾಮ್ಯ ಭೀಕರ
ಪ್ರಳಯಾಂತಕ ಗಂಗಾಧರ
ದೇವಾದಿ ದೇವ ಜಟಾಧರ
ಅಭಯಂಕರ ಪರಮೇಶ್ವರ
ಪ್ರಣವಾಕಾರ ಪ್ರಣಮಾಮಿ ಹರ
ರುದ್ರ ತಾಂಡವಾಗ್ನಿನೇತ್ರ ಶಶಿಧರ
ಶಂಕರ ಶುಭಕರ ಚಂದ್ರಚೂಡ ಸುಂದರ
ಶಂಕರ ಶುಭಕರ ಚಂದ್ರಚೂಡ ಸುಂದರ
ಆದಿ ಶಂಕರ ಅಂತ್ಯ ಶಂಕರ
ಸಕಲವು ನೀ ಶಂಭೋ ಹರ
ನಾದ ಈ ಸ್ವರ ಲಯವೆ ಈಶ್ವರ
ಕಾಲಾಂತಕ ಜಗದೀಶ್ವರ
ಪ್ರಣವಾಕಾರ ಪ್ರಣಮಾಮಿ ಹರ
ರುದ್ರ ತಾಂಡವಾಗ್ನಿ ನೇತ್ರ ಶಶಿಧರ
ಶಂಕರ ಶುಭಕರ ಚಂದ್ರಚೂಡ ಸುಂದರ
ಶಂಕರ ಶುಭಕರ ಚಂದ್ರಚೂಡ ಈಶ್ವರ ..