Nee Irada Naale歌词由Joe Costa&Ramenahalli Jagannatha&Keerthan Holla&Aishwarya Rangarajan演唱,出自专辑《Hondisi Bareyiri (Original Motion Picture Soundtrack)》,下面是《Nee Irada Naale》完整版歌词!
Nee Irada Naale歌词完整版
ನೀ ಇರದ ನಾಳೆ (Male & Female)
ನೀ ಇರದ ನಾಳೆ
ಬೇಕಿಲ್ಲಾ ನನಗೆ…
ನೀ ಇರುವಾಗ
ಆ ತಾರೆ ಕೂಡ ಮಸುಕಾಗಿದೆ
ನಾನೇ ಪ್ರಾಮಾಣಿಕ
ನಿನ್ನೊಲವಿನ ನೆರಳಾಚೆಗೂ- ಅದರಾಚೆಗೂ
ನೀನೇ ಜೊತೆ ಇರಲು
ಈ ಇರುಳು ಕೂಡ ತುಸು ನಾಚಿದೆ.
ಒಲವಿನ ನೆನಪಿನಲೇ ಇರುವ
ಈ ಜೀವದ ಜೊತೆಗೆ
ಯಾರೂ ನನಗೆ ನೀನೇ ಹೇಳು
ಈ ನೆನಪೆ ನನಗೆ ಸಾಕು…
ನಾನೇ ಬಹು ಬಾವುಕ
ನನ್ನೊಳಗಿನ ಅನುರಾಗಕೂ -ಅದರಾಳಕೂ…
ನೀನೇ ಜೊತೆ ಇರಲು
ಈ ಇರುಳು ಕೂಡ ತುಸು ನಾಚಿದೆ…
ನೀ ಇರದ ನಾಳೆ ಬೇಕಿಲ್ಲಾ ನನಗೆ..
ನೀ ಇರುವಾಗ ಆ ತಾರೆ ಕೂಡ ಮಸುಕಾಗಿದೆ
ಓ ಜೀವವೇ ನೀ ದೂರ ಇದ್ದರೂ ಈ ಜಗಕೆ ನಾ ಹತ್ತಿರ
ಕೊನೆವರೆಗೂ ನಾ ಹಾಗೆ ಸಾಗುವ
ಈ ದಿನಗಳೇನೆ ಬೇಕಾಗಿದೆ…