Nanne Marethe歌词由Vishwajeet Deshpande&M.M.Nadaf&Riyaz MN演唱,出自专辑《Nanne Marethe》,下面是《Nanne Marethe》完整版歌词!
Nanne Marethe歌词完整版
ಏನೀ.. ಅಂದಾ.. ಏನೀ.. ಚೆಂದಾ..ವರ್ಣಿಸಲಾರೆ ನಾ...
ನಿನ್ನ ಈ ಕುಡಿ ನೋಟಕೆ...
ನನ್ನೇ ಮರೆತೇ... ನಾ....
ಎಲ್ಲಿದ್ದೆ ನೀ... ಏನಾದೆ ನಾ... ನಿನ್ನೀ ಅಂದವ ಕಂಡು ಮರುಳ್ಯಾಕೆ ಆದೆ ನಾ...
ನನ್ನೇ ಮರೆತೇ ನಾ
ನನ್ನನ್ನೇ ಮರೆತೇ ನಾ..
ನಿನ್ನ ಈ ಸುಂದರ ಉಡುಗೆ.. ಉಡುಗೆಗೆ ತಕ್ಕ ನಡುಗೆ..
ಏನೆಂದು ವರ್ಣಿಸಲಿ ನಾ.. ಹೇಗೆ ಬಣ್ಣಿಸಲಿ ನಾ...
ಏನೀ.. ಅಂದಾ.. ಏನೀ.. ಚೆಂದಾ..ವರ್ಣಿಸಲಾರೆ ನಾ...
ನಿನ್ನ ಈ ಕುಡಿ ನೋಟಕೆ...
ನನ್ನೇ ಮರೆತೇ ನಾ
ನನ್ನನ್ನೇ ಮರೆತೇ ನಾ..
ನನ್ನೇ ಮರೆತೇ ನಾ
ನನ್ನನ್ನೇ ಮರೆತೇ ನಾ..