Shiva Shankara歌词由Sowmya Shetty演唱,出自专辑《Shiva Shankara》,下面是《Shiva Shankara》完整版歌词!
Shiva Shankara歌词完整版
ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ
ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ
ಸುಂದತರ ಪಿನಾಕ ಧರಕರ
ಸುಂದತರ ಪಿನಾಕ ಧರಕರ
ಗಂಗಾಧರ ಗಜಚರ್ಮಾಂಬರಧರ
ಗಂಗಾಧರ ಗಜಚರ್ಮಾಂಬರಧರ
ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ
ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ
ಧರೆಗೆ ದಕ್ಷಿಣ ಕಾವೇರಿ
ಧರೆಗೆ ದಕ್ಷಿಣ ಕಾವೇರಿ
ಕುಂಭಪುರವಾಸನು ನೀನೇ
ಕರದಲಿ ವೀಣೆಯ ಗಾನವ ಮಾಡುವ
ಉರಗಭೂಷಣನು ನೀನೇ
ಕರದಲಿ ವೀಣೆಯ ಗಾನವ ಮಾಡುವ
ಉರಗಭೂಷಣನು ನೀನೇ
ಕೊರಳೋಳು ಭಸ್ಮ ರುದ್ರಾಕ್ಷಿವ ಧರಿಸಿದ
ಪರಮ ವೈಷ್ಣವ ನೀನೆ
ಕೊರಳೋಳು ಭಸ್ಮ ರುದ್ರಾಕ್ಷಿವ ಧರಿಸಿದ
ಪರಮ ವೈಷ್ಣವ ನೀನೆ
ಗರುಡಗಮನ ನಮ್ಮ ಪುರಂದರವಿಠಲನ
ಪ್ರಾಣಪ್ರಿಯನು ನೀನೆ
ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ
ಚಂದ್ರಚೂಡ ಶಿವಶಂಕರ ಪಾರ್ವತಿ
ರಮಣನೆ ನಿನಗೆ ನಮೋ ನಮೋ