Olavina Jeeva歌词由Chethan Shrinivas&Mohan P Nayar&Sharath H D演唱,出自专辑《Olavina Jeeva》,下面是《Olavina Jeeva》完整版歌词!
Olavina Jeeva歌词完整版
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ನೀ ಮರೆಯದ ನೆನಪುಗಳ ಭಾವ
ಮರೆಯಾದರು ಮರೆಯಲ್ಲ ನೋವ
ನೀ ಮರೆಯದ ನೆನಪುಗಳ ಭಾವ
ಮರೆಯಾದರು ಮರೆಯಲ್ಲ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ಎದೆಯ ಗೂಡಲ್ಲಿ ಪ್ರೀತಿಯ ದೇವತೆ
ನೀ ಸೇರಲು ಮುಗಿಯಿತು ಈ ಚಿಂತೆ
ಎದೆ ಗೂಡಲ್ಲಿ ಪ್ರೀತಿಯ ದೇವತೆ
ನೀ ಸೇರಲು ಮುಗಿಯಿತು ಈ ಚಿಂತೆ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ಮನದ ಮಾತಿದು ಮೌನದ ಕಡೆಗೆ
ಹೇಳು ಏನಿದೆ ತಿಳಿಯಲು ಕಾದಿದೆ
ಮನದ ಮಾತಿದು ಮೌನದ ಕಡೆಗೆ
ಹೇಳು ಏನಿದೆ ತಿಳಿಯಲು ಕಾದಿದೆ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ನೀ ನನ್ನ ಓಲವಿನ ಜೀವ
ಕೊಟ್ಟು ಹೋದೆ ಮನ ಪೂರ್ತಿ ನೋವ
ಮರಳಿ ಬಾ ನನಲ್ಲಿಗೆ
ಕಾದಿರುವೆ ನಾ ನಿನಗಾಗಿಯೇ
ನಡೆದು ಬಾ ಜೀವನದ ನಾಳೆಗೆ
ನಾನಿರುವೆ ನಿನ್ನ ಪಾಲಿಗೆ...