笨鸟先飞
我们一直在努力
2025-01-10 13:36 | 星期五

Chandulla chaluveyo歌词-panchakshari mv&Mk Shravan

Chandulla chaluveyo歌词由panchakshari mv&Mk Shravan演唱,出自专辑《Chandulla chaluveyo》,下面是《Chandulla chaluveyo》完整版歌词!

Chandulla chaluveyo歌词

Chandulla chaluveyo歌词完整版

ಚಂದುಳ್ಳ ಚಲುವಿ ನಿ

ಚಿನ್ನದ ಗೊಂಬೆ ನಿ

ನಾ ನಿನ್ನ ನಂಬಿನಿ

ನಿ ನನ್ನ ಅರಗಿಣಿ

ನನ ಮುದ್ದು ಜೀವ ನಿ

ಮುದ್ದಿನ ಅರಗಿಣಿ

ಅಕಿ ರೂಪ ಗೆಳೆಯ ನನ್ನ ಮನದಾಗ ನಟ್ಟೈತಿ

ಅಕಿಯ ಕಣ್ಣೋಟ ನೋಡಿ ನನಗ ಹುಚ್ಚ ಹಿಡದೈತಿ

ಚಂದುಳ್ಳ ಚಲುವಿಯೊ

ಚಿನ್ನದ ಗೊಂಬೆಯೂ

ಮುದ್ದಿನ ಜೀವವೂ

ಆ ನನ್ನ ಗೆಳತಿಯೊ

ಟಾಪ್ ಅಂಡ್ ಟಫ್ನ ಕಾಣತ್ತಾಳೋ ಗೆಳತೇರ ವಳಗ.

ತಿದ್ದಿ ತೀಡಿ ತಗದಂಗೂ ಅಕ್ಕಿ ಬಣ್ಣದಗ್.

ಅಕ್ಕಿ ನಕ್ಕುದ್ದ ನೆನಪಾಗೈತೋ ಮನಕೊಂಡಾಗ.

ನನ್ನ ನಿದ್ದಿ ಕೆಡಿಸಿ ಬಿಟ್ಟಳು ಬಡದ ಎದಿಮ್ಯಾಗ

ಚಂದುಳ್ಳ ಚಲುವಿ ನಿ

ಚಿನ್ನದ ಗೊಂಬೆ ನಿ

ನಾ ನಿನ್ನ ನಂಬಿನಿ

ನಿ ನನ್ನ ಅರಗಿಣಿ

ನನ ಮುದ್ದು ಜೀವ ನಿ

ಮುದ್ದಿನ ಅರಗಿಣಿ

ಯಾವ ತಂದೆ ತಾಯಿ ಹೊಟ್ಟಿಯಲಿ ಹುಟ್ಯಾಳ ದೋಸ್ತ.

ಆ ಬ್ರಹ್ಮ ಬರೆದ ಕಳಿಸಿರಬೇಕು ನನಗ ಅಂತ. ನನ್ನ ನೋಡ್ಕೋತ ಗೆಳತಿಯಾರಿಗೆ ಹೇಳತಾಳ ಮಾತಾ.

ಏನದದ ಆಗಲಿ ಇಕ್ಕಿನ ವಟ ಬಿಡೋದುಲೂ ದೋಸ್ತ.

ಚಂದುಳ್ಳ ಚಲುವಿ ನಿ

ಚಿನ್ನದ ಗೊಂಬೆ ನಿ

ನಾ ನಿನ್ನ ನಂಬಿನಿ

ನಿ ನನ್ನ ಅರಗಿಣಿ

ನನ ಮುದ್ದು ಜೀವ ನಿ

ಮುದ್ದಿನ ಅರಗಿಣಿ

ಇವತ್ತು ಬ್ಯಾರಿ ಪ್ಲಾನ್ ಒಂದು ಹಾಕುವ ನಾ. ಅವರ ಮನಿ ಎಲ್ಲಿ ಐತಂತ ಹುಡುಕಾವ ನಾ. ಅವರ ಅಪ್ಪ ಅವನ ಕಾಲಿಗೆ ಬಿದ್ದು ಬೇಡಕೊತನ

ನಿಮ್ಮ ಮಗಳನ್ನ ಕೊಡ್ರಿ ಅಂತ ಕೆಳತನ

ಚಂದುಳ್ಳ ಚಲುವಿ ನಿ

ಚಿನ್ನದ ಗೊಂಬೆ ನಿ

ನಾ ನಿನ್ನ ನಂಬಿನಿ

ನಿ ನನ್ನ ಅರಗಿಣಿ

ನನ ಮುದ್ದು ಜೀವ ನಿ

ಮುದ್ದಿನ ಅರಗಿಣಿ

ಹೂ ಅಂದ ಮಾತಾಡ್ಯಾರು ದೋಸ್ತ್ ಕಳ್ಳನ ಮಾತಾ.

ನಿನಗೇನ್ ಕಡಿಮೆ ಅದಿಯೋ ನೀ ತೊಳದ ಮುತ್ತ.

ಸಿದ್ದು ಬಿ ಕೊನ್ನೂರನ ಸಾಹಿತ್ಯ ಮಸ್ತ್. ಪಂಚಾಕ್ಷರಿ ಶ್ರಾವಣರ ಗಾಯನ ಸಿಸ್ತ

ಚಂದುಳ್ಳ ಚಲುವಿ ನಿ

ಚಿನ್ನದ ಗೊಂಬೆ ನಿ

ನಾ ನಿನ್ನ ನಂಬಿನಿ

ನಿ ನನ್ನ ಅರಗಿಣಿ

ನನ ಮುದ್ದು ಜೀವ ನಿ

ಮುದ್ದಿನ ಅರಗಿಣಿ

未经允许不得转载 » 本文链接:http://www.benxiaoben.com/ef85bVVA9BgxXWwcHDA.html

相关推荐