Talaharate Maduthide Ee Hrudaya歌词由Joe Costa&Ramenahalli Jagannatha&Varun Ramachandra&Aishwarya Rangarajan&Pooja Rao演唱,出自专辑《Hondisi Bareyiri - Karaoke》,下面是《Talaharate Maduthide Ee Hrudaya》完整版歌词!
Talaharate Maduthide Ee Hrudaya歌词完整版
ತಲಹರಟೆ ಮಾಡುತಿದೆ ಈ ಹೃದಯ (Male & Female)
ಹುಡುಗ ಈಗ ಕಳೆದು ಹೋದ
ಅಂದಾಜೆ ಸಿಗದಷ್ಟು ಬದಲಾಗಿಹ
ಕನಸೀಗೆ ಬೀಗ
ಹಾಕುವುದು ಹೇಗೆ , ನೀನಿಷ್ಟು ಚಂದಾ ಇರಲು
ಸೋತು ಈಗ ಸಾಕಾಗಿದೆ
ಹೇಗೆ ಇರಲಿ ನೀನೆ ಹೇಳು,
ನೀನೆ ಹೇಳು..
ಈ ಪ್ರೀತೀಲಿ ಈಗ ನಾ ಪದವೀಧರ
ತಲಹರಟೆ ಮಾಡುತ್ತಿದೆ ಈ ಹೃದಯ
ಸುಳಿದಾಗಲೆಲ್ಲ ನೀ ಸನಿಹ
ಗಳಿಗೇಲಿ ಹಾಳಾದ ಈ ಹೃದಯ
ರಿಪೇರಿಯಾ ಕೆಲಸ ನಿನದೇನೆ ತಾನೆ!?
ಅಲೆಮಾರಿ ಮನಸಲ್ಲಿ
ಸುರಿದಿಹ ನವಿರಾದ
ಬಿಡದೇನೆ ಬೇಯುತಿಹ
ಆಸೆ ಕಿಡಿಯ ಜಡಿಮಳೆಗೆ
ಹುಡುಗ ಹಾಳಾಗಿಹ
ಪ್ರತಿಭಾರಿ ಕನಸಲ್ಲಿ ಜೊತೆಯಾಗಿ ಇರುವಾಗ
ಅಪರೂಪಕ್ಕಾದರೂ ನೀನೀಗ
ಹಾಳಾಗಿ ಹೋಗ ಬಾರದೆ
ನೀನಿಗ ಹಾಳಾಗಿ
ಹೋಗಬಾರದೆ ಹುಡುಗ ಖುಶಿಯಾಗುವ
ಅಯ್ಯೋ ದೇವ್ರೆ ನನಗಂತು ಸಾಕಾಗಿದೆ
ಫಾಲೋ ಮಾಡಿ ಹಿಂದೆ ಬಿದ್ರು
ಯಾಕೋ ಓಕೆ ಅಂತಿಲ್ಲ
ನೀನು ಒಮ್ಮೆ ಪ್ರೀತಿ ಮಾಡಿ ನೋಡು…
ತಲಹರಟೆ ಮಾಡುತ್ತಿದೆ ಈ ಹೃದಯ
ಸುಳಿದಾಗಲೆಲ್ಲ ನೀ ಸನಿಹ
ಗಳಿಗೇಲಿ ಹಾಳಾದ ಈ ಹೃದಯ
ರಿಪೇರಿಯಾ ಕೆಲಸ ನಿನದೇನೆ ತಾನೆ!?