Huchhane歌词由Surendranath B R演唱,出自专辑《Huchhane》,下面是《Huchhane》完整版歌词!
Huchhane歌词完整版
ಹುಚ್ಚಾನೆ ಆಗೋದೆನಾ
ಹೆಚ್ಚೇನು ಹೇಳಲ್ಲ ನಾ
ಹಚ್ಹೋಣ ಪ್ರೀತಿ ಬಣ್ಣ
ಹಂಚೋಣ ಪ್ರೀತಿ ಜೇನ
ಹದಿನಾರು ದಾಟೀದ ಜೋಡಿ
ವರಸೆ ನೋಡಿ
ಹವಮಾನ ಮಾಡೀದೆ ಮೋಡಿ
ಒಲವಾ ಕೋಡಿ
ಹುಚ್ಚಾನೇ,,,, ಹುಚ್ಚಾನೇ
II ಹುಚ್ಚಾನೆ... II
ಚೋರಿಯ ಮಾಡುವ ಚಾಲಾಕಿ ನೀ
ಚೆಂದಕು ಚೆಂದಾನೆ ನೀ
ಚೋರನ ಛೇಡಿಸೊ ಚೆಂದುಳ್ಳಿ ನೀ
ಚಂಚಲ ಚಿಟ್ಟೇಯು ನೀ
ಚೂರಿ ಹಾಕದೆ ಕೊಂದಳು
ಕುಡಿ ನೋಟ ದಿಂದ
ಚಾಚಿ ಕೈಯನು ನಿಂತಳು
ನೋಡು ನಗುವ ಚೆಂದ
ಹುಚ್ಚಾನೇ,, ಹುಚ್ಚಾನೇ
II ಹುಚ್ಚಾನೇ... II
ಮೋಡಿಯ ಮಾಡುವ ಮಾಯಾವಿನೀ
ಮೌನದ ಮುಂಜಾನೆ ನೀ
ಮಾಯದ ಗಾಯಕೆ ಮುಲಾಮು ನೀ
ಮೋಹದ ಮುಸ್ಸಂಜೆ ನೀ
ಮೂಡಿದಂತಿದೆ ಜೀವದಿ
ಮಧು ಮಾಸ ವೊಂದು
ಮಾತೇ ಆಡದೆ ಮೌನದಿ
ಸುರಿದೆ ಒಲವ ತಂದು
ಹುಚ್ಚಾನೇ,, ಹುಚ್ಚಾನೇ
II ಹುಚ್ಚಾನೇ... II