Driver idru gelati歌词由panchakshari mv演唱,出自专辑《Driver idru gelati》,下面是《Driver idru gelati》完整版歌词!
Driver idru gelati歌词完整版
ಯಾರ ಹೂವು ಯಾರ ಮುಡಿಗೆ ಎನಂತ ಹೆಳಲೆ
ಹನಿಬರದಾಗ ಎನೈತಿ ಬಗವಂತಗ ಗೋತ್ತಲೆ
ಯಾರ ರೂಣ ಎಲೈತಿ ಹೆಂಗ ಹೆಳಲೆ
ಪ್ರೀತಿ ಮಾಡಲೆ ನನ್ನ ಪ್ರೀತಿ ಮಾಡಲೆ
ಕಡಿತನಕ ನಿನ ಪ್ರೀತಿ ಮಾಡತನಲೆ
ಕೇಳೆ ನಲ್ಲೆ ನನ್ನ ನಲ್ಲೆ
ಅಡಮುಟ್ಟ ಡೈವರನ ಪ್ರೀತಿ ಮಾಡಿದಿ ಮನಸಾರಾ
ನನ ಗಾಡಿ ಹಾರ್ನ ಕೆಳಿ ಬರತಿದ್ದಿ ಸರಸರ
ಲವರ ನನ್ನ ಲವರ ನನ್ನ ಗಾಡಿ ಮ್ಯಾಲ ನಿನ್ನ ಹೆಸರ
ನಾ ಮೆಚ್ಚಿನಿ ನಿನ್ನ ಪೂರಾ
ಇರತನಂತ ಆಸರ ಬಳ್ಳಿಗಿ ಹಾಕಿದಿ ಉಂಗುರ
ಪೋನ ಹಚಲಿಕಂದರ ಬರತಾವಲ್ಲ ಕನ್ನಿರ
ಮರಿಬ್ಯಾಡಲೆ ನನ್ನ ಮರಿಬ್ಯಾಡಲೆ
ನನ್ನ ಮನದಾಳದ ಮಾತ ಕೆಳಲೆ
ಯಾರ ಹೋಲ ಯಾರ ಮನಿ
ಸುಳ್ಳ ಮೇಚ್ಚಿ ಕುಂತೆಲ್ಲ
ನಂಬಿದ ಈ ಜೀವ ನಿನ್ನ ನೆನಸಿ ಕೂಗಿತಲ್ಲ
ಡೈವರ ಇದ್ದರೂ ಗೇಳತಿ ಡೈಮೇಂಡದಂಗ ಇರತನ
ನನ್ನ ನಂಬಿ ಬಂದ್ರ ನಿನ್ನ ಸುಖದಾಗ ಇಡತನ
ದಿನಕೊಂದ ಊರ ತಿರಗುವ ಡೈವರ
ನನಗೆನ ಕಡಿಮಿ ಇಲ್ಲ ಹುಡಗ್ಯಾರ
ಬಸವರಾಜನಿಗೆ ನಿನ ಉಸಿರ
ದೀವಸ ಹೋಸ ನಂಬರ ಬರತಾವ ಶೆಂಬರ
ಗಾಡಿ ಮ್ಯಾಲ ಹೋಂಟರ ಕೈ ಮಾಡಿ ಕರಿತಾರ
ನಿ ಇದ್ದರ ಅವರ್ಯಾರೂ ಬ್ಯಾಡ
ಆಗಬಾರ ನನ್ನ ಜೋಡ
ಹಠವಾದಿಯ ಈ ಪಯನ ಎಂದೆಂದು ನಿಲ್ಲದು
ಬಸವರಾಜನ ಪ್ರೀತಿ ಜಗದಾಗ ದೋಡ್ಡದು
ಜಾನಪದ ಲೋಕದಾಗ ಜನರ ಮನಸ ಗೆದ್ದನ
ಪರಸು ಕೋಲುರ ಎಮ್ ಕೆ ಶ್ರಾವಣ ಇರತಾರ ನನ್ನ ಬೆನ್ನ
ಕೇಳ ನಿ ಕೇಳ ನಿ ನಿ ಕೂಡ ಬಾರ ನಂಬಿ ನನ್ನ
ಈ ಪಂಚಾಕ್ಷರಿ ಉಸಿರು ನಿನ
ಕಲೆಯ ನನ್ನ ಜೀವನ ನಿನ್ನ ಮ್ಯಾಲ ಗಾಯನ
ಹಾಡಿ ಹೆಳತನ ನಾ ಬಸು ಹಡಪದ ಹಿಂಗ ಬರದಾನ
ಕೇಳ ನಿ ಕೇಳ ಕೆಳ ನಿ ಡೈವರನ ಈ ಜೀವನ