Dhruvathare歌词由Sathya Radhakrishna演唱,出自专辑《Dhruvathare》,下面是《Dhruvathare》完整版歌词!
Dhruvathare歌词完整版
ಪಲ್ಲವಿ
ನಗುವೇ ನಿನಗೆ ಅಲಂಕಾರ...
ನಗುವುದ ನಿಲ್ಲಿಸಿದ ರಾಜಕುಮಾರ...
ದೇವರು ಕೂಡ ತಪ್ಪಿದ ಭಾಗಕಾರ...
ಆ ದೇವರಿಗೆ ಎಂದು ಇದೆ ನಮ್ಮ ದಿಕ್ಕಾರ...
ಚರಣ 1
ಮರಳಿ ಬಾರೋ ರಾಜಕುಮಾರ...
ಮರೆಯಲಾರೆವು ನೀ ನಗುವಿನ ಸರದಾರ...
ಎಷ್ಟೋ ಜೀವಗಳಿಗೆ ನೀನೇ ಆಧಾರ...
ನಿನ್ನಾ ನೆನಪೇ ನಮಗೆ ಅಜರಾಮರ...
ಕರುನಾಡ ಕನವರಿಕೆಯ ಕೂಗು...
ಆ ದೇವರಿಗೆ ಕೇಳಲಿಲ್ಲ ಹೋಗು...
ಚರಣ 2
ಪರದೆ ಮೇಲೆ ನೀ ನಿರದ ನಿನ್ನಾ ನೆರಳು...
ನೀ ನಿಲ್ಲವೆಂದಾಗ ಬಿಗಿಯಾಯ್ತು ಕೊರಳು...
ನಮ್ಮನ್ನೇ ನಂಬುತ್ತಿಲ್ಲ ನಮ್ಮ ಬೆರಳು ತಡೆಯಲು ಆಗುತ್ತಿಲ್ಲ ಕರುನಾಡ ಅಳಲು...
ದೇವರು ಕಣ್ಣೂಮುಚ್ಚಿ ಕೂತಾ....
ದೇವರ ಮೇಲಿರೋ ನಂಬಿಕೆ ಸತ್ತೆ ಹೋಯ್ತಾ...