Shabarimaleya Hatti Baruve歌词由Mk Shravan&panchakshari mv演唱,出自专辑《Shabarimaleya Hatti Baruve》,下面是《Shabarimaleya Hatti Baruve》完整版歌词!
Shabarimaleya Hatti Baruve歌词完整版
ಶಬರಿಮಲೆಯ ಹತ್ತಿ ಬರುವೆ ಶಕ್ತಿ ನಿಡೊ ಅಯ್ಯಪ್ಪ
ಭಕ್ತಿಯಿಂದ ಇರುಮುಡಿ ತರುವೆ ಕಾಯೊ ಸ್ವಾಮಿ ನನ್ನಪ್ಪ
ಅಯ್ಯಪ್ಪ ಸ್ವಾಮಿ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ 2.
ಕಾರ್ತಿಕ ಮಾಸದಿ ಗುರುವಿನ ಹುಡುಕಿ ಮಾಲೆಯನು ಹಾಕೊಣ
ಕಾಮ ಕ್ರೊದವ ಬಿಟ್ಟು ನಾವು ಕಪ್ಪು ಬಟ್ಟೆ ಧರಿಸೊಣ
ನಮಿಸೋಣ ನಾವು ನಮಿಸೊಣ
ಗುರುವಿನ ಪಾಧಕ ನಮಿಸೋಣ
ಅನ್ನೊನಾ ನಾವು ಅನ್ನೊನು ಸ್ವಾಮಿ ಶರಣಂ ಎನ್ನೊನಾ
ಮುಂಜಾನೆ ಮಡಿವುಟ್ಟು ಭಕ್ತಿಯಿಂದ
ಪೂಜೆಯನು ಮಾಡೋಣ
48ದಿನ ಕಟಿನ ವೃತಗಳ ಪಾಲನೆಯ ಮಾಡೋಣ
ನಡೆಯೋನ ನಾವು ನಡೆಯೊನ
ಗುರುಸ್ವಾಮಿ ಮಾರ್ಗದಿ ನಡಿಯೊನ
ದುಡಿಯೋಣ ನಾವು ದುಡಿಯೋಣ
ಗುರುವಿನ ಪಾದಕ ದುಡಿಯೋಣ
ಮಂಡಲ ಕಾಲ ಮಹಾಪೂಜೆಗಳ
ನೊಡಲು ನಾವು ಹೊಗೋಣ
ಮಹಾಮಣಿಕಂಠನ ಹಾಡಿ ಕೊಂಡಾಡಿ
ಭಕ್ತಿಯ ಬಜನೆ ಮಾಡೋಣ
ಅಯ್ಯಪ್ಪ ಸ್ವಾಮಿ ಅಯ್ಯಪ್ಪ ಶರಣಂ ಶರಣಂ ಅಯ್ಯಪ್ಪ2
ನಮ್ಮ ಗುರುಸ್ವಾಮಿಗಳು ಬಂದು ಅಗ್ನಿ ಪೂಜೆ ಮಾಡತಾರು
ಗಣೇಶ ಸುಬ್ರಹ್ಮಣ್ಯ ಅಯ್ಯಪ್ಪ ಸ್ವಾಮಿ ಪೂಜೆಯನ್ನು ನಡಿಸ್ಯಾರು
ಹಾಡೊಣ ನಾವು ಕುನಿಯೊಣ
ಭಕ್ತಿಲೆ ವರಗಳ ಬೆಡೊಣ 2
ಬಬಲಾದಿ ಮುತ್ಯಾ ಮಣಿಕಂಠ ಸ್ವಾಮಿಯ ಕರುಣೆಯ ವರದಿಂದ
ಸಂತು ಶ್ರಾವಣ ಪಂಚಾಕ್ಷರಿ ಗಾಯನ ನೊಡಿರಿ ಬಲು ಅಂದ
ಶರಣೆಂದು ಶರಣೆಂದು ಹಾಡುವೆ ಶುದ್ದ ಮನಿಸಿಂದ