Ram Banda Manege歌词由Pratibha Kulkarni演唱,出自专辑《Ram Banda Manege》,下面是《Ram Banda Manege》完整版歌词!
Ram Banda Manege歌词完整版
ರಾಮ ಬಂದ ಮನೆಗೆ lಅಯೋಧ್ಯಾl
ರಾಮ ಬಂದ ಮನೆಗೆll
ಧೀಮಹಿ ಎನ್ನುತ ನುತಿಸುವ ಭಕ್ತರ l
ಧಾಮದತ್ತ ಪರಿಭಾವಿಸಿ ಧಾವಿಸಿ ll೧ll
ಅಕ್ಷತಚರಿತನಿವ
ಸದಾ ಕರುಣಾಕ್ಷದಿ ಪೊರೆವನಿವl
ಲಕ್ಷಲಕ್ಷ ಸದ್ಭಕ್ತರೆಡೆಗೆ
ಮಂತ್ರಾಕ್ಷತವಾಗಿ ವರಾಭಯವೀಯುತ ll೨ll
ಸಾಕೇತಾಧಿಪನು
ಸಹಾಸದ ಸಾಕೂತಾನನನುl
ಲೋಕಸ್ನೇಹನಿಮಂತ್ರಣವನು
ಹೃತ್ಪಾಕದೊಡನೆ ವಿತರಿಸುತದ ತರಿಸುತ ll೩ll