Oh Kavana歌词由Joe Costa&Ramenahalli Jagannatha&Adithya R K演唱,出自专辑《Hondisi Bareyiri - Karaoke》,下面是《Oh Kavana》完整版歌词!
Oh Kavana歌词完整版
ಓ ಕವನ..(male)
ಓ ಕವನ,
ಹಾಳಾಗಿ ಹೋದೆ ನಾ..
ಕವನಾ…ನಿನಗೆ ಇದು ಸರೀನಾ..?
ಓ ಕವನ..
ಹಾಯಾಗಿ ಇದ್ದೆ ನಾ..
ಏನಾಗಿ ಹೋದೆ ನಾ..
ಓ..ಓ ಕವನ…
ಸಾರಿ ಸಾರಿ ಕೇಳಿಕೊಂಡರೂ
ನನಗೆ ನಾನೆ ಬೈದುಕೊಂಡರೂ
ಇದು ಪ್ರೀತೀನೇ ಅನ್ನೋ
ಮರುಳ ಮನಸಿಗೆ,
ಏನ ಹೇಳಲಿ..?
ಈ ಹಾಳಾದ ಹೃದಯಕ್ಕೆ ಏನಾಗಿದೆ..?
ಹೀಗಾಡೋದ ನೋಡೋದೆ ಮಜವಾಗಿದೆ..
ನಾನೊಬ್ಬನೆ ನನ್ನಿಷ್ಟಕೆ
ನಿನ್ಹೆಸರ ಕೂಗೋದೆ ಹಿತವಾಗಿದೆ..
ಪುನಃ ಪುನಃ ಗುನುಗೋ ಹೆಸರಿದು..
ಮನದಲಿ ಬೆರತ ಉಸಿರಿದು..
ಓ ಕವನ ,,,,ಹಾಳಾಗಿ ಹೋದೆ ನಾ…
ಅರಿವಿರದ ನಗುವಿನಲಿ ಅರಳಿರುವ,
ಮಾತಿರದ ಮೌನದಲಿ ಸೇರಿರುವ,
ಗುನುಗಿರುವ ಭಾವದಲಿ ಬೆರೆತಿರುವ
ಪಿಸು-ದನಿ ನಿನದೆ ಅಲ್ಲವಾ..?
ನಾ ಯಾರನ್ನೆ ನೋಡಿದರೂ ಈ ದಾರಿಲಿ
ನೀನೇನೆ ಅನಿಸೋ ಹಾಳು ಕಣ್ಣಿಗೆ..
ಓ…ಖಾಲಿ ಖಾಲಿ ಅನಿಸುತ್ತಿದ್ದರೂ,
ನನ್ನೆ ನಾನು ಕಳೆದುಕೊಂಡರೂ,
ಇದು ಹೀಗೇನೇ ಅನ್ನೋ..
ನನ್ನ ಕನಸಲಿ ನೀನು ನಾನೆ..
ಓ ಕವನ..ಹಾಳಾಗಿ ಹೋದೆ ನಾ…
ಕವನಾ..ಕವನಾ..ಕವನಾ..