Manasare歌词由Vishwajeet Deshpande&Harsha Abbigeri&Amogh Malakannavar演唱,出自专辑《Manasare》,下面是《Manasare》完整版歌词!
Manasare歌词完整版
ಪ್ರೀತಿ ಪ್ರೇಮದ ಆಲಿಂಗನ
ಮನಸಿನ ಮಾತಿನ ಈ ಪಯಣ
ಅನುರಾಗದ ಅಲಾಪವ
ಅನುಸಾರಿಗೂ
ಮನಸಾರೆ ಮನಸಾರೆ ಮನಸಾರೆ ಮನಸಾರೆ....
ಹೃದಯದಾ ಚಾಕಾರಿ ಈ ಪ್ರೀತಿಯ ಒಯ್ಕರಿ
ನಿನ್ನ ಸೇರುವ ತವಕ....
ನೆನೆದು ಮನಸು ರೋಚಕ ರಾರಾಜಿಸೋ ರಮಣೀಯ ಕ್ಷಣವೆಲ್ಲ
ನಿನ್ನ ಜೊತೆಯೇ ಇರುವಂತೆ ಸೆಳೆದಿದೆ..
ನನ್ನೆದೆಯಾ ಗುಡಿಗೆ ನಿನ್ನುಸಿರು ತಾಕಲು
ಪ್ರತಿಕ್ಷಣವೂ ರೋಮಾಂಚನ
ಆ ದಿನದಾ ಆಕರ್ಷಣೆ ಮರೆಯಗಲು ಪ್ರಣಯದ ಸಿಹಿ ಜೇನಾ ಸವಿಯೋಣ....
ಮನಸಾರೆ ಮನಸಾರೆ ಮನಸಾರೆ ಮನಸಾರೆ....