Preetiye歌词由Vishwajeet Deshpande演唱,出自专辑《Preetiye》,下面是《Preetiye》完整版歌词!
Preetiye歌词完整版
ನಿನಗೆಂದೆ ಕಾಯುವೆ ನಾನು ಹೀಗೆಯೇ....
ಈ ಜೀವವು ಸಾಯೋ ಕೊನೆವರೆಗೆ
ಒಲವು ಇಲ್ಲದೆ ಒಳ ಮನಸು ಸೋತಿದೆ
ಕನಸಲ್ಲೂ ನಿನ್ನನೇ ಕಾಣ ಬಯಸಿದೆ
ಕಣ್ಣೀರು ಏತಕೊ ಕಣ್ತುಂಬಿ ಬಂದಿದೆ.
ನೀ ಬಂದರೇ ಖುಷಿಯಾಗದೆ ?..
ಹೇಳು ಪ್ರೀತಿಯೇ.... ಪ್ರೀತಿಯೇ....